ಪ್ರಾಧಿಕಾರದ ರಚನೆ

ದಿನಾಂಕ 01.04.2016 ರಿಂದ 31.03.2017ರ ಅವಧಿಯಲ್ಲಿ ಬೆಂಗಳೂರು ಅಭಿವೃಧ್ಧಿ ಪ್ರಾಧಿಕಾರವು ಈ ಕೆಳಕಂಡ
ಅಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡಿರುತ್ತದೆ.
   
          ಪದನಾಮ  ಹೆಸರು
ಅಧ್ಯಕ್ಷರು ಬೆಂಅಪ್ರಾ., ಬೆಂಗಳೂರು.  
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,ನಗರಾಭಿವೃದ್ಧಿ ಇಲಾಖೆ. ಶ್ರೀ ಮಹೇಂದ್ರ ಜೈನ್, ಭಾ.ಆ.ಸೇ.,
ಆಯುಕ್ತರು,ಬೆಂಅಪ್ರಾ., ಬೆಂಗಳೂರು. ಶ್ರೀಮತಿ ಡಾ. ಎನ್ ಮಂಜುಳಾ , ಭಾ.ಆ.ಸೇ.,
ಕಾರ್ಯದರ್ಶಿ,ಬೆಂಅಪ್ರಾ., ಬೆಂಗಳೂರು. ಶ್ರೀ ಬಸವರಾಜು, ಕೆ.ಎ.ಎಸ್., 
ಆರ್ಥಿಕ ಸದಸ್ಯರು,ಬೆಂಅಪ್ರಾ., ಬೆಂಗಳೂರು. ಶ್ರೀ. ಶೇಖ್ ಲತೀಫ್
ಅಭಿಯಂತರ ಸದಸ್ಯರು,ಬೆಂಅಪ್ರಾ., ಬೆಂಗಳೂರು. ಶ್ರೀ. ಶಿವಶಂಕರ್ ಬಿ
ನಗರ ಯೋಜಕ ಸದಸ್ಯರು, ಬೆಂಅಪ್ರಾ., ಬೆಂಗಳೂರು. ಶ್ರೀ.ಎನ್.ಕೆ.ತಿಪ್ಪೇಸ್ವಾಮಿ
ಉಪ ಆಯುಕ್ತರು (ಭೂಸ್ವಾಧೀನ) ಶ್ರೀಮತಿ.ಅನಿತಾ ಲಕ್ಷ್ಮಿ
ಆಯುಕ್ತರು,ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ. ಶ್ರೀ ಎನ್. ಮಂಜುನಾಥ ಪ್ರಸಾದ್, ಭಾ.ಆ.ಸೇ.,
ಅಧ್ಯಕ್ಷರು,ಬೆಂಗಳೂರು ಜಲಮಂಡಳಿ ಶ್ರೀ ತುಷಾರ್ ಗಿರಿನಾಥ, ಭಾ.ಆ.ಸೇ.,
ವ್ಯವಸ್ಥಾಪಕ ನಿರ್ದೇಶಕರು,ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ. ಶ್ರೀ. ವಿ ಪೊನ್ನುರಾಜ್ , ಭಾ.ಆ.ಸೇ.    
ಪ್ರಧಾನ ಮುಖ್ಯವಾಸ್ತುಶಿಲ್ಪಿ,ಕರ್ನಾಟಕ ಸರ್ಕಾರ ಶ್ರೀಮತಿ ಕೆ.ಎನ್.ಸಾವಿತ್ರಿ,