ಸಕಾಲ

ಕ್ರ.ಸಂ. ಸೇವೆಗಳು ಮೂಲ
1.
 ಗುತ್ತಿಗೆ/ಮಾರಾಟ ಆಧಾರದ ಮೇಲೆ ಹಂಚಿಕೆಯಾಗಿರುವ ನಿವೇಶನಗಳ ಪೈಕಿ ಈಗಾಗಲೇ ಗುತ್ತಿಗೆ/ಮಾರಾಟ ಕರಾರನ್ನು ನೊಂದಾಯಿಸಿದ ಪ್ರಕರಣಗಳಲ್ಲಿ ನಿವೇಶನ ಸ್ವಾಧೀನ ಪತ್ರವನ್ನು ಪಡೆಯುವುದು.
ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
2.
ಬಿಬಿಎಂಪಿಗೆ ವರ್ಗಾಯಿಸದೆ ಇರುವ ಬಿಡಿಎ ಬಡಾವಣೆಗಳಲ್ಲಿ ಮತ್ತು ಬಿಡಿಎ ಅನುಮೋದಿತ ಖಾಸಗಿ ಬಡಾವಣೆಗಳಲ್ಲಿನ ನಿವೇಶನಗಳಿಗೆ ಖಾತಾ ಪತ್ರವನ್ನು ಪಡೆಯುವುದು
ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
3.
ಮರಣ ಹೊಂದಿದ/ವಿಲ್ ಮಾಡಿದ ಪ್ರಕರಣಗಳಲ್ಲಿ ಖಾತಾ ವರ್ಗಾವಣೆ
ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
4.
ಬಿಡಿಎ ಬಡಾವಣೆಗಳಲ್ಲಿ ಅಥವಾ ಬಿಡಿಎ ಅನುಮೋದಿತ ಖಾಸಗಿ ಬಡಾವಣೆಗಳಲ್ಲಿನ ನಿವೇಶನಗಳ  ಮಾರಾಟದ/ದಾನದ ಪ್ರಕರಣಗಳಲ್ಲಿ ಖಾತಾ ವರ್ಗಾವಣೆ.
ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
5.
ಬಿಡಿಎ ಬಡಾವಣೆಗಳಲ್ಲಿನ ನಿವೇಶನಗಳ ಮತ್ತು ಬಿಡಿಎ ಅನುಮೋದಿತ ಖಾಸಗಿ ಬಡಾವಣೆಗಳಲ್ಲಿನ ನಿವೇಶನಗಳ ಉಪ ವಿಭಜನೆ ಮತ್ತು ಸಮಾಮೇಲನಕ್ಕೆ ಅನುಮೋದನೆ ಪಡೆಯುವ ಬಗ್ಗೆ

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ