ಹೊಸತೇನಿದೆ

ಅರ್ಕಾವತಿ ಬಡಾವಣೆಯಿಂದ ಕೆಂಪೇಗೌಡ ಬಡಾವಣೆಗೆ ಪಡೆದ ಬದಲಿ ನಿವೇಶನ ಪಟ್ಟಿ

ಬ್ಯಾಕ್‍ಲಾಗ್ ಹುದ್ದೆಗಳ ಪೈಕಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. 

ಕ್ರ.ಸಂ. ಹುದ್ದೆ ಹುದ್ದೆಗಳ ಸಂಖ್ಯೆ: ಪಟ್ಟಿ
1. ಪ್ರಥಮ ದರ್ಜೆ ಸಹಾಯಕರು (ಅರ್ಹ ಅಭ್ಯರ್ಥಿಗಳು ಇರುವುದಿಲ್ಲ.) ಪರಿಶಿಷ್ಟ ಜಾತಿ-01

A.ವಯಸ್ಸು 29 ರಿಂದ 40

B.ವಯಸ್ಸು 18 ರಿಂದ 28

C.ಪರಿಶಿಷ್ಟ ಜಾತಿ ಹೊರತು ಪಡಿಸಿ

2. ದ್ವಿತೀಯ ದರ್ಜೆ ಸಹಾಯಕರು (ತಾತ್ಕಲಿಕ ಆಯ್ಕೆ ಪಟ್ಟಿ) ಪರಿಶಿಷ್ಟ ಪಂಗಡ -01

A.ವಯಸ್ಸು 29 ರಿಂದ 40

B.ವಯಸ್ಸು 18 ರಿಂದ 28

C.ಪರಿಶಿಷ್ಟ ಪಂಗಡ ಹೊರತು ಪಡಿಸಿ

3. ಶೀಘ್ರಲಿಪಿಗಾರರು, (ಅರ್ಹ ಅಭ್ಯರ್ಥಿಗಳು ಇರುವುದಿಲ್ಲ.) ಪರಿಶಿಷ್ಟ ಪಂಗಡ -01

A.ವಯಸ್ಸು 29 ರಿಂದ 40

B.ವಯಸ್ಸು 18 ರಿಂದ 28

C.ಪರಿಶಿಷ್ಟ ಪಂಗಡ ಹೊರತು ಪಡಿಸಿ

4. ಬೆರಳಚ್ಚುಗಾರರು, (ಅರ್ಹ ಅಭ್ಯರ್ಥಿಗಳು ಇರುವುದಿಲ್ಲ.) ಪರಿಶಿಷ್ಟ ಪಂಗಡ -01

A.ವಯಸ್ಸು 29 ರಿಂದ 40

B.ವಯಸ್ಸು 18 ರಿಂದ 28

C.ಪರಿಶಿಷ್ಟ ಪಂಗಡ ಹೊರತು ಪಡಿಸಿ

 

ಸೂಚನೆ:-ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಬಾಕಿ ಇರುವ ಹಿಂಬಾಕಿ (Back Log) ಪ್ರ.ದ.ಸ., ಎ.ದ.ಸ., ಬೆರಳಚ್ಚುಗಾರ ಮತ್ತು ಶೀಘ್ರಲಿಪಿಗಾರರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ತುಂಬುವ ಸಲುವಾಗಿ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆ ಪೈಕಿ ಎರಡನೇ ದರ್ಜೆ ಸಹಾಯಕ ಹುದ್ದೆಗೆ ಅರ್ಹ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಅನ್ನು ಶೈಕ್ಷಣಿಕ ಅರ್ಹತೆ ಹಾಗೂ ಅವರು ತೆಗೆದುಕೊಂಡ ಅಂಕಗಳನ್ನು ಮಾತ್ರ ಆಧರಿಸಿ ತಾತ್ಕಲಿಕ ಪಟ್ಟಿ, ಪ್ರಕಟಿಸಲಾಗಿರುತ್ತದೆ. ಎರಡನೇ ದರ್ಜೆ ಸಹಾಯಕ ಹುದ್ದೆಗೆ ಮಾತ್ರ ಸಂಬಂಧಿಸಿದಂತೆ, ಆಕ್ಷೇಪಣೆ ಕರೆಯಲಾಗಿ, ಈ ಪ್ರಕಟಣೆ ಹೊರಡಿಸಿದ ಒಂದು ತಿಂಗಳ ಒಳಗಾಗಿ ಆಕ್ಷೇಪಣೆಗಳನ್ನು ಕಡ್ಡಾಯವಾಗಿ ಆನ್ ಲೈನ್ ಮೂಲಕ (ಜಾಲತಾಣದ ವಿಳಾಸ: www.bdabangalore.org), ಸಲ್ಲಿಸತಕ್ಕದ್ದು.

ದಿನಾಂಕ:07/06/2019

ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಕಾರ್ಯ ತಂತ್ರ

ಆನ್ ಲೈನ್ ಆಸ್ತಿತೆರಿಗೆ ಪಾವತಿಗಾಗಿ ಇಲ್ಲಿ ಕ್ಲಿಕ್ ಮಾಡಿ

                  ನಾಡಪ್ರಭು ಕೆಂಪೇಗೌಡ ಬಡಾವಣೆ ಎರಡನೇ ಹಂತದ ನಿವೇಶನ ಹಂಚಿಕೆ ಅಂತಿಮ ಪಟ್ಟಿ

ಕ್ರ.ಸಂ.                           ವಿಷಯ          ಮೂಲ
1 ನಾಡಪ್ರಭು ಕೆಂಪೇಗೌಡ ಬಡಾವಣೆ ಎರಡನೇ ಹಂತದ ನಿವೇಶನ ಅಂತಿಮ ಹಂಚಿಕೆ ಪಟ್ಟಿ (6X9 EWS & GEN)

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

2 ನಾಡಪ್ರಭು ಕೆಂಪೇಗೌಡ ಬಡಾವಣೆ ಎರಡನೇ ಹಂತದ ನಿವೇಶನ ಅಂತಿಮ ಹಂಚಿಕೆ ಪಟ್ಟಿ (9X12 )

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

3 ನಾಡಪ್ರಭು ಕೆಂಪೇಗೌಡ ಬಡಾವಣೆ ಎರಡನೇ ಹಂತದ ನಿವೇಶನ ಅಂತಿಮ ಹಂಚಿಕೆ ಪಟ್ಟಿ (12X18)

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

4 ನಾಡಪ್ರಭು ಕೆಂಪೇಗೌಡ ಬಡಾವಣೆ ಎರಡನೇ ಹಂತದ ನಿವೇಶನ ಅಂತಿಮ ಹಂಚಿಕೆ ಪಟ್ಟಿ (15X24)

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

 

ನಾಡಪ್ರಭು ಕೆಂಪೇಗೌಡ ಬಡಾವಣೆ (ಹಂತ-2) ನಿವೇಶನದ ವಿವರಗಳಿಗಾಗಿ ಸಂಬಂಧಪಟ್ಟ ಅಧಿಕಾರಿಗಳ ದೂರವಾಣಿ ಸಂಖ್ಯೆಗಳ ಪಟ್ಟಿ.

 

 

          ಬೆಂಗಳೂರು ಮಹಾನಗರ ಯೋಜನಾ ಸಮಿತಿ , ಸಾರಿಗೆ ಮತ್ತು ಸಂಚಾರ

 
1

ಬೆಂಗಳೂರು ಮಹಾನಗರ ಯೋಜನಾ ಸಮಿತಿ

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

2 ಟ್ರಾಫಿಕ್ ಮತ್ತು ಟ್ರಾನ್ಸ್ಪೋರ್ಟೇಶನ್

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

3 ಪಾರಂಪರಿಕ ಕಟ್ಟಡಗಳು

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

     

 

ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನಗಳ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸ್ವೀಕರಿಸಿ ತಯಾರಿಸಿರುವ ಪರಿಷ್ಕøತ ಪಟ್ಟಿ

ಕ್ರ.ಸಂ. ಅಳತೆ ಮೂಲ
1 20X30(EWS)

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

2 20X30(GEN)

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

3 30X40

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

4 40X60

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ