ನಗರ ಯೋಜನಾ ವಿಭಾಗ

ಅಭಿವೃದ್ಧಿ ಯೋಜನಾ ನಕ್ಷೆಗಳು ಮತ್ತು ಕಾರ್ಯದೇಶಗಳು

ಕ್ರ ಸಂ ವಿಷಯ ಉಲ್ಲೇಖ ಸಂಖ್ಯೆ
1 ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಕನ್ನಲ್ಲಿ ಗ್ರಾಮದ ಸರ್ವೆ ನಂ.73(ಪಿ),75/1,76/1,88/1(ಪಿ),90(ಪಿ) ರಲ್ಲಿನ ಒಟ್ಟು 414790.70 ಚ.ಮೀ [10 ಎಕರೆ 10ಗುಂಟೆ(07 ಗುಂಟೆ ‘ಬಿ’ ಖರಾಬು ಹೊರತುಪಡಿಸಿ)] ವಿಸ್ತೀರ್ಣದ ಪ್ರದೇಶಕ್ಕೆ ಅಂತಿಮ ವಸತಿ ಬಡಾವಣೆ ನಕ್ಷೆ ಮತ್ತು ವಸತಿ ನಿವೇಶನಗಳ ಬಿಡುಗಡೆ ಆದೇಶವನ್ನು ಶ್ರೀ.ಕೆ.ಎನ್.ಬೋರೇಗಱಡ, ನಿರ್ದೆಶಕರು,ಮೆ:ಕೆ.ಎನ್,ಎಸ್ ಇನ್ಫ್ರಾಸ್ಟ್ರಕ್ಟರ್ ಪ್ರೈ ಲಿ., ರವರ ಪರವಾಗಿ ನೀಡುವ ಬಗ್ಗೆ  ಬೆಂಅಪ್ರಾ/ನಯೋಸ/PRL-11/2016-17
2 ಬೆಂಗಳೂರು ಜಿಲ್ಲೆ, ಆನೇಕಲ್ ತಾಲ್ಲೂಕು, ಸರ್ಜಾಪುರ ಹೋಬಳಿ, ಗಟ್ಟಿಹಳ್ಳಿ ಗ್ರಾಮದ ಸರ್ವೆ ನಂ 97, 98, 99/2, 100/1, 100/2, 100/3, 101/1, 101/2, 101/3, 104, 105/1,106,108,109/2,129/1,130/1,130/2,124,141/1,141/2,142/2ಂ2,142/2ಃ ರಲ್ಲಿನ 31 ಎಕರೆ 04 ಗುಂಟೆ (0-22 ಗುಂಟೆ ಖರಾಬು ಹೊರತುಪಡಿಸಿ) ವಿಸ್ತೀರ್ಣದ ಪ್ರದೇಶಕ್ಕೆ ಮಾರ್ಪಡಿತ ವಸತಿ ಅಭಿವೃದ್ಧಿ ಯೋಜನಾ ನಕ್ಷೆಯನ್ನು ಅನುಮೋದಿಸುವಂತೆ ಅರ್ಜಿದಾರರಾದ ಮೆ|| ಆಕರ್ಶಕ್ ರಿಯಾಲಿಟಿ.ಪ್ಯೈ.ಲಿ., ರವರು ಕೋರಿರುವ ಬಗ್ಗೆ.
ಬೆಂಅಪ್ರಾ/ನಯೋಸ/DLP-39/2012-13
3 ಬೆಂಗಳೂರು ಉತ್ತರ ತಾಲ್ಲೂಕು, ಯಲಹಂಕ ಹೋಬಳಿ ಜಕ್ಕೂರು ಗ್ರಾಮದ ಸರ್ವೆ ನಂ.13/1,13/2,13/10,13/11,13/12,13/13,13/14 ಮತ್ತು 13/15 ರಲ್ಲಿನ 26911.37 ಚ.ಮೀ (06 ಎಕರೆ 26 ಗುಂಟೆ) (ಖರಾಬು 04 ಗುಂಟೆ ಹೊರತುಪಡಿಸಿ) ವಿಸ್ತೀರ್ಣದ ಪ್ರದೇಶಕ್ಕೆ ತಾತ್ಕಾಲಿಕ ವಸತಿ ಬಡಾವನೆ ನಕ್ಷೆಯನ್ನು ಶ್ರೀ.ಕೆ.ಎಸ್.ಭರತ್ ಮತ್ತು ಇತರರು ರವರ ಪರವಾಗಿ ಅನುಮೋದಿಸುವ ಬಗ್ಗೆ. ಬೆಂಅಪ್ರಾ/ನಯೋಸ/PRL-24/2017-18
4

ಬೆಂಗಳೂರು ಪೂರ್ವ ತಾಲ್ಲೂಕು ವರ್ತೂರು ಹೋಬಳಿ, ದೊಡ್ಡಕನ್ನಲ್ಲಿ ಗ್ರಾಮದ ಸ.ನಂ.78/1 ರಲ್ಲಿ 0-06.2 ಗುಂಟೆ,78/3 ರ ಪೈಕಿ ರಲ್ಲಿ 0-39.75ಗುಂಟೆ, 78/4 ರಲ್ಲಿ 0-33.25 ಗುಂಟೆ (0-01 ಗುಂಟೆ ಖರಾಬು ಹೊರತುಪಡಿಸಿ), 78/5 ರಲ್ಲಿ 0-32.50ಗುಂಟೆ,78/6 ರಲ್ಲಿ 0-15 ಗುಂಟೆ, 78/7 ರಲ್ಲಿ 0-28 ಗುಂಟೆ, 78/8 ಬಿರಪೈಕಿ 0-05ಗುಂಟೆ(0-01 ಗುಂಟರ ಖರಾಬು ಹೊರತುಪಡಿಸಿ), 78/9 ರ ಪೈಕಿ 0-7.50 ಗುಂಡೆ ಒಟ್ಟು 04 ಎಕರೆ 7.25 ಗುಂಟೆ(0-02 ಗುಂಟೆ ಖರಾಬು ಹೊರತುಪಡಿಸಿ) ವಿಸ್ತೀರ್ಣದ ಪ್ರದೇಶದಲ್ಲಿ ವಸತಿಯೇತರ (Iಖಿ/ಃಖಿ) ಅಭಿವೃದ್ಧಿ ಯೋಜನಾ ನಕ್ಷೆಗೆ ಅನುಮತಿಸುವಂತೆ ಜಮೀನಿನ ಮಾಲೀಕರಾದ ಮೆ:ಸಲಾರ್ ಪುರಿಯಾ ಬಿಲ್ಡರ್ಸ್ ಪ್ರೈ.ಲಿ., ರವರು ಕೋರಿರುವ ಬಗ್ಗೆ.

ಬೆಂಅಪ್ರಾ/ನಯೋಸ/DP-35/2017-18
5 ಬೆಂಗಳೂರು ಪೂರ್ವ ತಾಲ್ಲೂಕು ವರ್ತೂರು ಹೋಬಳಿ, ಮುನ್ನೇಕೊಳಾಳೂ ಗ್ರಾಮದ ಸ.ನಂ.86/1 A ರಲ್ಲಿ 03 ಎಕರೆ 30 ಗುಂಟೆ (0-03ಗುಂಟೆ ಖರಾಬು ಹೊರತುಪಡಿಸಿ), ಸ.ನಂ.86/1ಃ ರಲ್ಲಿ 03 ಎಕರೆ 22.75 ಗುಂಟೆ (0-01 ಗುಂಟೆ ಖರಾಬು ಹೊರತುಪಡಿಸಿ) ಮತ್ತು ಅಮಾನಿ ಬೆಳ್ಳಂದೂರು ಗ್ರಮದ ಸರ್ವೆ ನಂ.171/2 ರಲ್ಲಿ 0-03 ಗುಂಟೆ (0-01 ಗುಂಟೆ ಖರಾಬು ಹೊರತುಪಡಿಸಿ) ಒಟ್ಟಾರೆ 07 ಎಕರೆ 15.75 ಗುಂಟೆ (0-05 ಗುಂಟೆ ಖರಾಬು ಹೊರತುಪಡಿಸಿ) ವಿಸ್ತೀರ್ಣದ ಪ್ರದೇಶದಲ್ಲಿ ವಸತಿಯೇತರ (Iಖಿ/ಃಖಿ) ಅಭಿವೃದ್ಧಿ ಯೋಜನಾ ನಕ್ಷೆಗೆ ಅನುಮತಿಸುವಂತೆ ಜಮೀನಿನ ಮಾಲೀಕರಾದ ಒ/s . ಓeeಟಚಿಟಿಛಿhಚಿಟ ಐiಜಿesಣಥಿಟe ಊousiಟಿg ಐಐP ರವರು ಕೋರಿರುವ ಬಗ್ಗೆ. ಬೆಂಅಪ್ರಾ/ನಯೋಸ/DLP-37/2017-18
6 ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ,ಗುಬ್ಬಲಾಳು ಗ್ರಾಮದ ಸರ್ವೆ ಸಂಖ್ಯೆ 60/1 (ಪಿ) ಮತ್ತು 60/2(ಪಿ) ರಲ್ಲಿನ 7 ಎಕರೆ 27 ಗುಂಟೆ ಪೈಕಿ (02 ಗುಂಟೆ ‘ಬಿ’ ಖರಾಬು ಕಳೆದು) 07 ಎಕರೆ 25 ಗುಂಟೆ/30857.02ಚ.ಮೀ ವಿಸ್ತೀರ್ಣದ ಪ್ರದೇಶಕ್ಕೆ ತಾತ್ಕಾಲಿಕ ವಸತಿ ಬಡಾವಣೆ ನಕ್ಷೆಯನ್ನು ಕಾರ್ಯದರ್ಶಿಗಳು, ದಿ ಜಯನಗರ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ.ಲಿ., ರವರ ಪರವಾಗಿ ಅನುಮೋದಿಸುವ ಬಗ್ಗೆ. ಬೆಂಅಪ್ರಾ/ನಯೋಸ/PRL-26/2017-18
7 ಬೆಂಗಳೂರು ದಕ್ಷಿಣ ತಾಲ್ಲೂಕು , ಕಂಗೇರಿ ಹೋಬಳಿ,ಕೆಂಚನಪುರ ಗ್ರಾಮದ ಸರ್ವೆ ನಂ.61/3,62/2,84/1 (ಪಿ) ಮತ್ತು 84/2 ರಲ್ಲಿನ ಒಟ್ಟು 23977.29 ಚ.ಮೀ.,[05 ಎಕರೆ 37 ಗುಂಟೆ] ವಿಸ್ತೀರ್ಣದ ಪ್ರದೇಶಕ್ಕೆ ಅಂತಿಮ ವಸತಿ ಬಡಾವಣೆ ನಕ್ಷೆ ಮತ್ತು ವಸತಿ ನಿವೇಶನಗಳ ಬಿಡುಗಡೆ ಆದೇಶವನ್ನು ಮೆ:ಕೆ.ಎನ್.ಎಸ್ ಇನ್ ಫ್ರಾಸ್ಟ್ರಕ್ಟರ್ ಪ್ರೈ ಲಿ., ರವರ ಪರವಾಗಿ ನೀಡುವ ಬಗ್ಗೆ ಬೆಂಅಪ್ರಾ/ನಯೋಸ/PRL-40/2016-17
8 ಬೆಂಗಳೂರು ಉತ್ತರ ತಾಲ್ಲೂಕು ಯಶವಂತಪುರ ಹೋಬಳಿ, ಯಶವಂತಪುರ ಗ್ರಾಮದ ಸರ್ವೆ ನಂ.74/1,74/2,74/3,74/4,77/1,77/2,77/3 ಮತ್ತು 77/4 (ಮುನಿಸಿಪಲ್ ಆಸ್ತಿ ಸಂಖ್ಯೆ :2-190-11/1-4) ರಲ್ಲಿನ 52406.36 ಚ.ಮೀ [13ಎ-02 ಗುಂಟೆ ವಿಸ್ತೀರ್ಣದ ಪೈಕಿ 04 ಗುಂಟರ ಖರಾಬನ್ನು ಹೊರತುಪಡಿಸಿ ಉಳಿದ 12ಎ-38 ಗುಂಟೆ] ವಿಸ್ತೀರ್ಣಕ್ಕೆ ವಸತಿಯೇತರ ಕೈಗಾರಿಕೆ (Iಖಿ/ಃಖಿ) ಉದ್ದೇಶದ ಅಭಿವೃದ್ಧಿ ಯೋಜನಾ ನಕ್ಷೆಯನ್ನು ಮೆ:ಬ್ರಿಗೇಡ್ ಇನ್ ಪ್ರಾಸ್ಟ್ರಕ್ಟರ್ ಮತ್ತು ಪವರ್ ಪ್ರೈ.ಲಿ ಸಂಸ್ಥೆಯ ನಿರ್ದೇಶಕರಾದ ಶ್ರಿಮತಿ ನಿರೂಪ ಶಂಕರ್ ರವರ ಪರವಾಗಿ ಅನುಮೋದಿಸುವ ಬಗ್ಗೆ ಬೆಂಅಪ್ರಾ/ನಯೋಸ/DLP-46/2017-18

ಬೆಂಗಳೂರು ಮಹಾನಗರ ಯೋಜನಾ ಸಮಿತಿ , ಸಾರಿಗೆ ಮತ್ತು ಸಂಚಾರ

ಕ್ರ.ಸಂ. ದಾಖಲೆ ಹೆಸರು ಮೂಲ
1

ಬೆಂಗಳೂರು ಮಹಾನಗರ ಯೋಜನಾ ಸಮಿತಿ

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

2 ಟ್ರಾಫಿಕ್ ಮತ್ತು ಟ್ರಾನ್ಸ್ಪೋರ್ಟೇಶನ್

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

3 ಪಾರಂಪರಿಕ ಕಟ್ಟಡಗಳು

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಅಭಿವೃದ್ಧಿ ಯೋಜನೆ 2031 ರ ವಿವರಗಳು ಇಂಗ್ಲೀಷ್ ಆವೃತ್ತಿಯಲ್ಲಿ ಲಭ್ಯವಿರುತ್ತದೆ.

ಅಭಿವೃದ್ಧಿ ಯೋಜನೆ 2031 ರ ಇಂಗ್ಲೀಷ್ ಆವೃತ್ತಿಗಾಗಿ ಇಲ್ಲಿ ಕ್ಲಿಕಿಸಿ